fbpx

ಕೊರೋನಾ ಬಂದ್ರೆ ಬೀದಿ ಬೀದಿ ಹೆಣ ಆಗೋಯ್ತೀರ ಬೋ* ಮಕ್ಳ, ಮತಾಂಧರಿಗೆ ಎಚ್ಚರಿಕೆ ನೀಡಿದ ವ್ಯಕ್ತಿ. ವೈರಲ್ ವೀಡಿಯೋ ನೋಡಿ

ದೇಶಾದ್ಯಂತ ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್-ಡೌನ್ ಹೇರಲಾಗಿದ್ದರೂ ಸರ್ಕಾರದ ಆದೇಶ ಧಿಕ್ಕರಿಸಿ ಗುಂಪುಗುಂಪಾಗಿ ನಮಾಜ್ ಮಾಡುತ್ತಿರುವ ಮುಸ್ಲಿಮರಿಗೆ ವ್ಯಕ್ತಿಯೊಬ್ಬರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಹಿಂದೂಗಳು ತಮ್ಮ ಪವಿತ್ರ ಹಬ್ಬಗಳಾದ ಯುಗಾದಿ, ರಾಮನವಮಿಯನ್ನು ದೇವಸ್ಥಾನಗಳಿಗೆ ತೆರಳದೆ ಮನೆಯಲ್ಲಿಯೇ ಆಚರಿಸಿದ್ದಾರೆ.

ನಾವು ಕ್ರಿಶ್ಚಿಯನ್ ಗಳು ಆದಿತ್ಯವಾರದ ಪ್ರಾರ್ಥನೆಗೆ ಚರ್ಚ್ ಗಳಿಗೆ ಹೋಗೋದು ನಿಲ್ಲಿಸಿದ್ದೇವೆ, ಆದರೆ ನೀವು ಈ ಸಂದರ್ಭದಲ್ಲಿಯೂ ಆದೇಶ ಧಿಕ್ಕರಿಸಿ ಮಸೀದಿಗೆ ಹೋಗಿ ಗುಂಪುಗುಂಪಾಗಿ ನಮಾಜ್ ಮಾಡ್ತಾ ಇದ್ದೀರ, ಕೊರೋನಾ ಬಂದ್ರೆ ಬೀದಿಬೀದಿ ಹೆಣ ಆಗೋಗ್ತೀರ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಲಾಕ್-ಡೌನ್ ನಿಂದಾಗಿ ದೇಶಕ್ಕೆ ಪ್ರತಿನಿತ್ಯ ಸಾವಿರಾರು ಕೋಟಿ ನಷ್ಟವಾಗುತ್ತಿದ್ದರೂ ಲೆಕ್ಕಿಸದೆ ಪ್ರಧಾನಿ ಮೋದಿಯವರು ಪ್ರಜೆಗಳ ರಕ್ಷಣೆಗಾಗಿ ಲಾಕ್ ಡೌನ್ ಹೇರಿದ್ದಾರೆ. ಅದನ್ನ ಪಾಲಿಸೋದು ಬಿಟ್ಟು ಇನ್ನೂ ಮಸೀದಿಯಲ್ಲೇ ನಮಾಜ್ ಮಾಡೋದು, ಪ್ರಶ್ನಿಸಿದ ಪೋಲೀಸರಿಗೆ ಹಲ್ಲೆ ಮಾಡೋದು ಮಾಡ್ತಾ ಇದ್ದೀರಿ ಎಂದು ಕಿಡಿಕಾರಿದ್ದಾರೆ. ವೀಡಿಯೋ ನೋಡಿ,

error: Content is protected !!