fbpx

ಮನೆಮನೆಗೆ ತೆರಳಿ ಬಾಗಿಲಿಗೆ ಉಗುಳುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಬೀದರ್ ಜನ, ವೀಡಿಯೋ ನೋಡಿ

ಬೀದರ್ ನಗರದ ಬ್ರಹ್ಮಪುರ ಸಾಯಿಕಾಲನಿಯಲ್ಲಿ ಕಳೆದ ರಾತ್ರಿ ಮುಸ್ಲಿಂ ವ್ಯಕ್ತಿಯೊಬ್ಬ ಮನೆಮನೆಗಳಿಗೆ ತೆರಳಿ ಅಂಗಳಕ್ಕೆ ಉಗುಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಆತನಿಗೆ ಘೇರಾವ್ ಹಾಕಿ ಪೋಲೀಸರಿಗೆ ಒಪ್ಪಿಸಿದ್ದಾರೆ.

ಈತ ತಬ್ಲೀಘಿ ಜಮಾತ್ ಸಂಘಟನೆಯವನಿರಬಹುದೇ, ಕೊರೋನಾ ಹರಡಲು ಈ ರೀತಿ ಮನೆ ಬಾಗಿಲ ಮುಂದೆ ಸೀನುವುದು, ಕೆಮ್ಮುವುದು, ಉಗುಳುವುದನ್ನು ಮಾಡುತ್ತಿದ್ದನೆ, ಆತನಿಗೆ ಕೊರೋನಾ ಸೋಂಕು ಏನಾದರೂ ಇದೆಯೇ ಎಂಬುದು ಸ್ಥಳಿಯರ ಆತಂಕಕ್ಕೆ ಕಾರಣವಾಗಿದೆ. ಓಡಿ ಹೋಗಲು ಯತ್ನಿಸಿದ ಆತನನ್ನು ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ವೀಡಿಯೋ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!