fbpx

ಆದೇಶ ಧಿಕ್ಕರಿಸಿ ನಮಾಜ್ ಮಾಡಲು ಹೊರಬಂದವನಿಗೆ ಯೋಗಿ ಪೊಲೀಸರು ಹೇಗೆ ಬೆಂಡೆತ್ತಿದ್ದಾರೆ ನೋಡಿ (ವೀಡಿಯೋ)

ದೇಶದಾದ್ಯಂತ 21 ದಿನಗಳ ಲಾಕ್ ಡೌನ್ ಹೇರಿಕೆಯಿದ್ದರು ಕೆಲವು ಕಡೆಗಳಲ್ಲಿ ಆದೇಶದ ಉಲ್ಲಂಘನೆ ನಡೆಯುತ್ತಿದೆ. ಇಂತಹವರ ಮೇಲೆ ಲಾಠಿ ಬೀಸಿದ್ರೆ ಮಾನಹಕ್ಕು ಹೋರಾಟಗಾರರು ಪೋಲೀಸರ ಮೇಲೆಯೇ ಕೇಸು ದಾಖಲಿಸುತ್ತಾರೆ. ಇದೀಗ ಉತ್ತರಪ್ರದೇಶ ಪೋಲೀಸರು ಲಾಕ್ ಡೌನ್ ಉಲ್ಲಂಘನೆ ಮಾಡುವವರಿಗೆ ಹೊಸ ರೀತಿಯಲ್ಲಿ ಶಿಕ್ಷೆ ನೀಡಿ ಬೆಂಡೆತ್ತುತ್ತಿದ್ದಾರೆ. ವೀಡಿಯೋ ನೋಡಿ,

error: Content is protected !!