ಗ್ರಾಮಕ್ಕೆ ಹೊರಗಿನವರ ಪ್ರವೇಶ ನಿಷೇಧ ಇದ್ರು ಬೈಕ್ ನುಗ್ಗಿಸಲು ಯತ್ನಿಸಿದವರಿಗೆ ಹಿಗ್ಗಾಮುಗ್ಗಾ ಒದೆ ಬಿದ್ದಿದೆ. ಬೆಳಗಾವಿಯ ಗಣಿಕೊಪ್ಪ ಗ್ರಾಮಕ್ಕೆ ಹೊರಗಿನಿಂದ ಬರೋರ ಪ್ರವೇಶ ಸಂಪೂರ್ಣವಾಗಿ ನಿಶೇಧಿಸಲಾಗಿದೆ. ಅಲ್ಲದೆ ಗ್ರಾಮಕ್ಕೆ ಪ್ರವೇಶ ಪಡೆಯೋ ರಸ್ತೆಯನ್ನು ಜನರೇ ಕಾಯುತ್ತಿದ್ದಾರೆ. ಆದರೆ ಇಂದು ಬೈಕ್ ಸವಾರರು ಗ್ರಾಮಸ್ಥರ ಆದೇಶ ದಿಕ್ಕರಿಸಿ ಒಳ ಪ್ರವೇಶಿಸಲು ಯತ್ನಿಸಿದ್ದು, ಜನರು ಇಬ್ಬರು ಸವಾರರಿಗೂ ಥಳಿಸಿ ವಾಪಾಸ್ ಕಳಿಸಿದ್ದಾರೆ. ವೀಡಿಯೋ ನೋಡಿ,
ಗ್ರಾಮಕ್ಕೆ ಹೊರಗಿನವರ ಪ್ರವೇಶ ನಿಷೇಧ ಇದ್ರು ಬೈಕ್ ನುಗ್ಗಿಸಲು ಯತ್ನಿಸಿದವರಿಗೆ ಬಿತ್ತು ಹಿಗ್ಗಾಮುಗ್ಗಾ ಒದೆ, ವೀಡಿಯೋ ನೋಡಿ
10 months agoNews Hindustani