fbpx

ಪ್ರಕಾಶ ರೂಪಿಯಾದ ಭಗವಂತನಿಗೆ ದೀಪ ಬೆಳಗಿಸೋಣ, ಜನರಲ್ಲಿ ಮನವಿ ಮಾಡಿದ ಇಬ್ರಾಹಿಮ್ ಸುತಾರ್. ತಪ್ಪದೆ ಈ ವೀಡಿಯೋ ನೋಡಿ

ಕರೊನಾ ಹಿನ್ನೆಲೆ ಇಂದು ರಾತ್ರಿ ಪ್ರಧಾನಿ ಮೋದಿ ಅವರು ದೀಪ ಬೆಳಗಿಸಿ ಅಂತ ಮಾಡಿರುವ ಮನವಿಗೆ ಭಾವೈಕ್ಯತೆ ಸಂತ, ಪದ್ಮಶ್ರೀ ಇಬ್ರಾಹಿಮ್ ಸುತಾರ್ ಅವರು ಬೆಂಬಲ ನೀಡಿದ್ದಾರೆ. ಕರೊನಾದಿಂದ ಕತ್ತಲೆಯಲ್ಲಿ ಮುಳುಗಿದ್ದು, ಅದರಿಂದ ಪಾರು ಮಾಡಲು ಪ್ರಕಾಶ ರೂಪಿಯಾದ ಪರಮಾತ್ಮನಿಗೆ ದೀಪ ಬೆಳಗಿಸಿ, ಪ್ರಾರ್ಥನೆ ಮಾಡೋಣ ಎಂದು ಸಾರ್ವಜನಿಕರಿಗೆ ಇಬ್ರಾಹಿಮ್ ಸುತಾರ್ ಮನವಿ ಮಾಡಿದ್ದಾರೆ. ವೀಡಿಯೋ ನೋಡಿ,

ಇದನ್ನೂ ಓದಿ:  ಲ್ಯಾಂಡ್ ಆಗುತ್ತಿದ್ದಂತೆ ಬೆಂಕಿ ಹತ್ತಿಕೊಂಡು ಸುಟ್ಟುಕರಕಲಾದ ವಿಮಾನ! 22 ಮಂದಿ ಸಜೀವ ದಹನ (ವಿಡಿಯೋ)

Trending Short Videos

error: Content is protected !!