ಹೊರಗಡೆ ಕೊರೋನಾ ಇದೆ, ಯಾರು ಹೊರಗಡೆ ಬರ್ಬೇಡಿ. ಕಣ್ಣೀರಿಟ್ಟು ಬೇಡಿಕೊಳ್ಳುತ್ತಿರುವ ಮಗುವಿನ ವೀಡಿಯೋ ವೈರಲ್ ಆಗಿದೆ. ಹೊರಗಡೆ ಹೋದವ್ರು ಕೊರೋನಾದಿಂದ ಸಾಯ್ತಿದ್ದಾರೆ. ದೇಶಕ್ಕೆ ಏನಾದ್ರು ಮಾಡಬೇಕು ಅಂದ್ಕೊಂಡಿರೋರು ದಯವಿಟ್ಟು ಮನೆಯಿಂದ ಹೊರಬರಬೇಡಿ, ದಯವಿಟ್ಟು ಸರ್ಕಾರದ ಆದೇಶ ಪಾಲಿಸಿ ಎಂದು ಕೇಳ್ಕೊಂಡಿದ್ದಾಳೆ. ವೀಡಿಯೋ ನೋಡಿ
ಹೊರಗಡೆ ಕೊರೋನಾ ಇದೆ, ಯಾರೂ ಹೊರಗೆ ಹೋಗ್ಬೇಡಿ. ಕಣ್ಣೀರಿಟ್ಟು ಬೇಡಿಕೊಳ್ಳುತ್ತಿರುವ ಮಗುವಿನ ವೀಡಿಯೋ ವೈರಲ್
10 months agoNews Hindustani