fbpx

ದೆಹಲಿ ಮರ್ಕಜ್ ಗೆ ಹೋದವರನ್ನು ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಎಂದ್ರು ಮಾಜಿ MLC, ವೀಡಿಯೋ ನೋಡಿ

ದೆಹಲಿಯ ನಿಜಾಮುದ್ದೀನ್ ಮರ್ಕಜ್ನಲ್ಲಿ ಪ್ರಾರ್ಥನೆ ವಿಚಾರ. ಮರ್ಕಜ್ಗೆ ಹೋದವರನ್ನು ದನದ ಕೊಟ್ಟಿಗೆಯಲ್ಲಿ ಹಾಕಬೇಕು, ಇಲ್ಲವೆ ಗೋದಾಮಿನಲ್ಲಿ ಹಾಕಿ ಅವರನ್ನ ಲಾಕ್ ಮಾಡಬೇಕು ಎಂದು ಮಾಜಿ MLC ನಾರಾಯಣಸಾ ಬಾಂಡಗೆ ಹೇಳಿಕೆ ನೀಡಿದ್ದಾರೆ.

ಅವರಿಗೆ ಯಾವುದೇ ರೀತಿಯ ಕೊರೊನಾ ಚಿಕಿತ್ಸೆ ಕೊಡಬಾರದು, ಅವರು ಸಾಯಿಸಲೆಂದು ರೋಗ ಅಂಟಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ವೀಡಿಯೋ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!