fbpx

ತಮಗೆ ಕೊರೊನಾ ಬಂದಿದೆ ಎಂದು ತಬ್ಲಿಘಿಗಳ ಭರ್ಜರಿ ಡ್ಯಾನ್ಸ್, ವೀಡಿಯೋ ನೋಡಿ

ದೇಶವೇ ಕೊರೋನಾ ಸೋಂಕಿನಿಂದ ಕಂಗೆಟ್ಟು ಹೋಗಿದೆ. ದಿನೇ ದಿನೇ ಕೋರೋನಾ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದೆ. ದೇಶದಲ್ಲಿ ಕೋರೋನಾ ಕೇಂದ್ರ ಬಿಂದುವಾಗಿರುವ ದೆಹಲಿ ಜಮಾತ್ ನಿಂದ ಬಂದಿದ್ದವರು ನಮಗೆ ಕೊರೊನಾ ಬಂದಿದೆ ಎಂದು ಬೆಳಗಾವಿ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಿಂದ ಆಗಮಿಸಿರುವ ಬೆಳಗಾವಿ ನಿವಾಸಿಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ತಬ್ಲಿಘಿಗಳು ಪುಂಡಾಟ ಮರೆಯುತ್ತಿದ್ದಾರೆ. ಕರ್ತವ್ಯದಲ್ಲಿರುವ ನರ್ಸ್ ಗಳ ಮೇಲೆ ಉಗುಳಿ ರಂಪಾಟ ಮಾಡುತ್ತಿದ್ದಾರೆ. ಇದೇ ಬೀದರ್ ಆಸ್ಪತ್ರೆಯಲ್ಲಿಯೂ ಕ್ವಾರಂಟೈನ್ ಗೆ ಒಳಗಾಗಿರುವ ತಬ್ಲಿಘಿಗಳು ಅಲ್ಲಿಯ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ.

ಮಾರ್ಚ್ 18ರಂದು ಬೆಳಗಾವಿಯ ಖಾನಾಪುರಕ್ಕೆ ದೆಹಲಿ ಜಮಾತ್ ನಿಂದ 24 ಜನರು ಬಂದಿದ್ದರು. ಇವರಲ್ಲಿ 13 ಮಂದಿಯನ್ನು ವಶಕ್ಕೆ ಪಡೆದು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುತ್ತಿದೆ. 24 ಜನರ ಪೈಕಿ 11 ಮಂದಿ ಎಸ್ಕೇಪ್ ಆಗಿದ್ದರು. ನಾಪತ್ತೆಯಾಗಿರುವ 11 ಮಂದಿಯನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

error: Content is protected !!