fbpx

Please assign a menu to the primary menu location under menu

ಅವರು ಕಲ್ಲು ತೂರಿದ್ರೆ ಇವರು ಹೂವಿನ ಸುರಿಮಳೆಯನ್ನೇ ಮಾಡಿದ್ರು, ಆಶಾ ಕಾರ್ಯಕರ್ತರಿಗೆ ಹಿಂದೂಗಳು ನೀಡಿದ ಸ್ವಾಗತ ಹೇಗಿತ್ತು ನೋಡಿ ಈ ವೀಡಿಯೋ

ದೇಶದಾದ್ಯಂತ ಕೊರೋನಾ ಸೋಂಕು ಹರಡುವಿಕೆ ತಡೆಯಲು ವೈದ್ಯರು, ನರ್ಸ್ ಗಳು, ಆಶಾಕಾರ್ಯಕರ್ತೆಯರು, ಪೋಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಕೆಲವು ಕಡೆ ಮತಾಂಧರು ಇವರ ಮೇಲೆ ಕಲ್ಲು ತೂರೋದು, ಉಗುಳೋದು, ಹಲ್ಲೆ ಮಾಡೋವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಇಂತಹ ನೂರಾರು ಪ್ರಕರಣಗಳು ನಡೆಯುತ್ತಿದೆ.

ಆದರೆ ಈಗ ವೀಡಿಯೋವೊಂದು ವೈರಲ್ ಆಗಿದ್ದು, ಯಾದಗಿರಿ ಜಿಲ್ಲೆಯ ಬೆಳಗೆರಾ ಗ್ರಾಮದಲ್ಲಿ ತಮ್ಮ ಗ್ರಾಮಕ್ಕೆ ಆಗಮಿಸಿದ ಆಶಾಕಾರ್ಯಕರ್ತೆಯರಿಗೆ ಗ್ರಾಮಸ್ಥರು ಹೂವಿನ ಸುರಿಮಳೆಯನ್ನು ಮಾಡಿದ್ದಾರೆ. ವೀಡಿಯೋ ನೋಡಿ,

error: Content is protected !!