fbpx

ಲಾಕ್-ಡೌನ್ ಉಲ್ಲಂಘನೆ ಮಾಡಿದ್ದೂ ಅಲ್ದೆ ಪೋಲೀಸ್ ಯೂನಿಫಾರಂ ಹರಿದು ಎಳೆದಾಡಿದ ಮುಸ್ಲಿಂ ಮಹಿಳೆ, ವೀಡಿಯೋ ನೋಡಿ

ರಕ್ಷಣೆಗೆ ನಿಂತ ಪೋಲೀಸರ ಮೇಲೆಯೇ ದೌರ್ಜನ್ಯ. ಕಾನೂನು ಪಾಲಿಸಿ ಅಂದ್ರೆ ಪೊಲೀಸರ ಮೇಲೆಯೇ ಕಲ್ಲು ತೂರಾಟ, ಹಲ್ಲೆ ಮಾಡುತ್ತಿರೋ ಮತಾಂಧರು.

ಇದೀಗ ಕರ್ತವ್ಯನಿರತ ಪೊಲೀಸ್ ಯುನಿಫಾರಂ ಹರಿದು ಹಲ್ಲೆಗೆ ಮುಂದಾದ ಮುಸ್ಲಿಂ ಮಹಿಳೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದಿರೋದು ತೆಲಂಗಾಣದಲ್ಲಿ ಎಂದು ಹೇಳಲಾಗುತ್ತಿದ್ದು, ವೀಡಿಯೋ ಇಲ್ಲಿದೆ ನೋಡಿ

Watch Video:

error: Content is protected !!