ದೇಶ ಒಂದುಕಡೆ ಕೊರೋನಾದಿಂದ ನಲುಗುತಿದ್ದರೆ, ಇನ್ನೊಂದು ಕಡೆ ಮತಾಂಧರ ಅಟ್ಟಹಾಸ ದಿನೇದಿನೇ ಹೆಚ್ಚಾಗುತ್ತಿದೆ. ಕರಾವಳಿಯ ಬಹುಸಂಖ್ಯಾತರು ಆರಾಧಿಸಿಕೊಂಡು ಬಂದಿರುವ ದೈವಾರಾಧನೆಯನ್ನು ಮತಾಂಧ ಮುಸ್ಲಿಂ ವ್ಯಕ್ತಿಯೊಬ್ಬ ಅಪಹಾಸ್ಯ ಮಾಡಿ ವೀಡಿಯೋ ಹರಿಬಿಟ್ಟ ಘಟನೆ ಬೆಳಕಿಗೆ ಬಂದಿದೆ.
ವೀಡಿಯೋದಲ್ಲಿರುವ ವ್ಯಕ್ತಿ ಉಡುಪಿಯ ಕಾಪು ನಿವಾಸಿ ರಿಕ್ಷಾ ಚಾಲಕ ಮಹಮ್ಮದ್ ಆದಿಲ್ ಎಂದು ಗುರುತಿಸಲಾಗಿದ್ದು, ದೈವಾರಾಧನೆಯ ರೀತಿಯಲ್ಲಿ ನೃತ್ಯ ಮಾಡಿ ಕರಾವಳಿಗರ ಆರಾಧ್ಯ ದೈವಗಳಿಗೆ ಅಪಹಾಸ್ಯ ಮಾಡಿದ್ದಾನೆ. ಇದೀಗ ಈ ವೀಡಿಯೋ ವೈರಲ್ ಆಗಿದ್ದು ಕರಾವಳಿಯಾದ್ಯಂತ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಮತಾಂಧನನ್ನು ಬಂಧಿಸುವಂತೆ ಜನರು ಪೋಲೀಸರಲ್ಲಿ ಮನವಿ ಮಾಡಿದ್ದಾರೆ. ವೀಡಿಯೋ ನೋಡಿ,