fbpx

Please assign a menu to the primary menu location under menu

ಟಿವಿಯಲ್ಲಿ ರಾಮ-ಸೀತೆಯ ದರ್ಶನವಾಗುತ್ತಿದ್ದಂತೆ ಕೈಮುಗಿದು ಟಿವಿಮುಂದೆ ನಿಂತ ಅಜ್ಜಿ, ವೈರಲ್ ವೀಡಿಯೋ ನೋಡಿ

ಲಾಕ್-ಡೌನ್ ಹಿನ್ನೆಲೆಯಲ್ಲಿ ದೂರದರ್ಶನ ಚಾನಲ್ ರಾಮಾಯಣ ಸೀರಿಯಲ್ ಮತ್ತೆ ಪ್ರಸಾರ ಶುರು ಮಾಡಿದೆ. ಇದು ಭಾರತೀಯರಿಗೆ ಬಹಳ ಖುಷಿಯನ್ನು ಉಂಟು ಮಾಡಿದ್ದು, ಕಳೆದ ವಾರದ ಟಿಆರ್ಪಿಯಲ್ಲಿ ದೂರದರ್ಶನದ ಈ ಕಾರ್ಯಕ್ರಮ ಮೊದಲ ಸ್ಥಾನ ಪಡೆದಿದೆ.

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ರಾಮಾಯಣ ಸೀರಿಯಲ್ ನೋಡುತ್ತಿದ್ದ ಅಜ್ಜಿಯೊಬ್ಬರು ಟಿವಿಯಲ್ಲಿ ರಾಮ-ಸೀತೆಯ ದರ್ಶನವಾಗುತ್ತಿದ್ದಂತೆ ಭಕ್ತಿಪರವಶರಾಗಿ ಕೈಮುಗಿದು ಟಿವಿ ಮುಂದೆ ನಿಂತು ನೋಡುತ್ತಿರುವ ವೀಡಿಯೋ ಇದಾಗಿದೆ. ವೈರಲ್ ವೀಡಿಯೋ ನೋಡಿ,

Watch Video:

error: Content is protected !!