fbpx

ಸಾಮೂಹಿಕ ನಮಾಜ್ ತಡೆಯಲು ಹೋದ ಪೋಲೀಸರ ಮೇಲೆ ಮಾರಣಾಂತಿಕ ಧಾಳಿ ಮಾಡಿದ ಇಸ್ಲಾಮಿಕ್ ಮತಾಂಧರು, ವೀಡಿಯೋ ನೋಡಿ

ನಮಾಜ್ ತಡೆಯಲು ಹೋದ ಪೊಲೀಸರ ಮೇಲೆ ಇಸ್ಲಾಮಿಕ್ ಭಯೋತ್ಪಾದಕರು ಅಟ್ಯಾಕ್ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೊರೋನಾ ವೈರಸ್ ಲಾಕ್-ಡೌನ್ ಹಿನ್ನೆಲೆ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು, ಸಭೆಗಳನ್ನು ನಿಶೇಧಿಸಲಾಗಿದ್ದರೂ ಇಂದು ಹುಬ್ಬಳ್ಳಿ ನಗರದ ಮಂಟೂರು ರಸ್ತೆಯ ಮಸೀದಿಯಲ್ಲಿ ಮುಸ್ಲಿಮರು ಗುಂಪುಗೂಡಿ ನಮಾಜ್ ಮಾಡುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪೋಲೀಸರು ಸ್ಥಳದಲ್ಲಿರುವವರನ್ನು ವಶಕ್ಕೆ ಪಡೆಯಲು ಹೋದಾಗ ಅಲ್ಲಿದ್ದ ಇಸ್ಲಾಮಿಕ್ ಮತಾಂಧರು ಪೋಲೀಸರ ಮೇಲೆಯೆ ಮನಸೋ ಇಚ್ವೆ ಥಳಿಸಿದ್ದಾರೆ. ಸದ್ಯ ಈ ಘಟನೆ ರಾಜ್ಯಾದ್ಯಂತ ಆಕ್ರೋಷಕ್ಕೆ ಕಾರಣವಾಗಿದೆ. ವೀಡಿಯೋ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!