ಕೊರೋನಾ ಸೋಂಕು ತಡೆಗಟ್ಟೋಕೆ ಸರ್ಕಾರ ಕಠಿಣಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಮುಸ್ಲಿಂ ವ್ಯಕ್ತಿಯೊಬ್ಬ ಕೊರೋನಾ ಹರಡೋಕೆ ನೋಟುಗಳಿಗೆ ತನ್ನ ಎಂಜಲು ತಾಗಿಸುವ ವೀಡಿಯೋ ವೈರಲ್ ಮಾಡಿದ್ದ. ಕೊರೋನಾ ಸೋಂಕಿಗೆ ಮದ್ದು ಇಲ್ಲ, ಇದು ಅಲ್ಲಾನ ಕೊಡುಗೆ ಎಂದು ವೀಡಿಯೋದಲ್ಲಿ ಹೇಳಿದ್ದ ಆತ, ನೋಟುಗಳಿಗೆ ತನ್ನ ಎಂಜಲು ಅಂಟಿಸಿ ವೀಡಿಯೋ ಮಾಡಿದ್ದ.
ಆತನ ಜಾಡುಹಿಡಿದ ಮಹಾರಾಷ್ಟ್ರದ ನಾಸಿಕ್ ಗ್ರಾಮಾಂತರ ಪೋಲೀಸರು ಸರಿಯಾಗೆ ಟ್ರೀಟ್ಮೆಂಟ್ ನೀಡಿದ್ದಾರೆ. ಇದೀಗ ಆತನ ಬಂಧನದ ನಂತರದ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದ್ರೆ ಪೋಲೀಸ್ರು ಚೆನ್ನಾಗೆ ಟ್ರೀಟ್ಮೆಂಟ್ ನೀಡಿದಂಗಿದೆ. ಆದರೆ ಎರಡನೇ ವೀಡಿಯೋದಲ್ಲಿರುವುದು ಆತನೇನಾ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ವೈರಲ್ ವೀಡಿಯೋ ನೋಡಿ,