fbpx

Please assign a menu to the primary menu location under menu

ಸರ್ಕಾರದ ಆದೇಶ ಧಿಕ್ಕರಿಸುವವರು ಹರಾಮಿಗಳು ಎಂದ ಮುಸ್ಲಿಂ ಮೌಲ್ವಿ, ವೀಡಿಯೋ ನೋಡಿ

ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್-ಡೌನ್ ಹೇರಿಕೆಯಾಗಿದ್ದರೂ ಕೆಲವು ಕಡೆಗಳಲ್ಲಿ ಇನ್ನೂ ಇದರ ಪಾಲನೆಯಾಗುತ್ತಿಲ್ಲ. ಸರ್ಕಾರದ ಆದೇಶ ಧಿಕ್ಕರಿಸಿ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಇನ್ನೂ ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ.

ಇದೀಗ ಈ ಬಗ್ಗೆ ಮಾತನಾಡಿರುವ ಜಮಿಯತ್ ಉಲೇಮಾ-ಇ-ಹಿಂದ್ ಮುಖ್ಯಸ್ಥ ಮೌಲಾನಾ ಮಹಮೂದ್ ಮದನಿ, ‘ಸರ್ಕಾರದ ಆದೇಶ ಧಿಕ್ಕರಿಸೋರು ಹರಾಮಿಗಳು. ತಮ್ಮನ್ನು ಉಪಚರಿಸಲು ಬಂದ ವೈದ್ಯರು, ನರ್ಸ್ ಗಳ ಮೇಲೆ ಧಾಳಿ ಮಾಡೋದು ಖಂಡನೀಯ’ ಎಂದು ಹೇಳಿದ್ದಾರೆ. ವೀಡಿಯೋ ನೋಡಿ,

error: Content is protected !!