fbpx

Please assign a menu to the primary menu location under menu

ಮೋದೀಜಿ ಒಂದು ಸಲಿ ಲಾಕ್-ಡೌನ್ ತೆರವುಮಾಡ್ರಿ, ಕೋರೋನಾ ಹಬ್ಬುತ್ತಿರೋ ಮತಾಂಧರಿಗೆ ನಾವು ಬುದ್ದಿ ಕಲಿಸ್ತೇವೆ. ಯುವಕನ ವೀಡಿಯೋ ವೈರಲ್

ದೇಶಾದ್ಯಂತ ಕೊರೋನಾ ಲಾಕ್-ಡೌನ್ ಆಚರಿಸಲಾಗುತ್ತಿದ್ದರೆ ಕೆಲವು ಕಡೆಗಳಲ್ಲಿ ಮತಾಂಧರು ಲಾಕ್-ಡೌನ್ ಉಲ್ಲಂಘಿಸಿ ಸರ್ಕಾರದ ಆದೇಶಗಳನ್ನು ಧಿಕ್ಕರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೊರೋನಾ ಸೋಂಕು ದೇಶಕ್ಕೆ ಕಾಲಿಟ್ಟಿದ್ದಕ್ಕೆ ಅನೇಕ ಮತಾಂಧ ಶಕ್ತಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದೆ. ನಿನ್ನೆಯಷ್ಟೇ ಧಾರವಾಡದಲ್ಲಿ ಕೊರೋನಾ ಪತ್ತೆಯಾಗಿದ್ದಕ್ಕೆ ಮುಸ್ಲಿಂ ಯುವಕರು ಬಾಡೂಟ ಹಾಕಿ ಸಂಭ್ರಮಾಚರಣೆ ಮಾಡಿದ್ದರು.

ಈ ಎಲ್ಲ ಕಾರಣಗಳಿಂದ ದೇಶಪ್ರೇಮಿಗಳು ರೊಚ್ಚಿಗೆದ್ದಿದ್ದಾರೆ. ನಾವು ದೇಶದಲ್ಲಿ ಕೊರೋನಾ ಹರಡದಿರಲಿ ಎಂದು ಲಾಕ್-ಡೌನ್ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೆ, ಮತಾಂಧರು ಕೊರೋನಾ ಹಬ್ಬಿಸಲು ಸಂಚು ರೂಪಿಸಿದ್ದಾರೆ ಎಂಬ ಕೋಪ ಈಗ ಬಹುತೇಕರಲ್ಲಿದೆ. ಇದೀಗ ವೀಡಿಯೋ ವೈರಲ್ ಆಗಿದ್ದು, ಯುವಕನೋರ್ವ ಮೋದಿಯವರಲ್ಲಿ ಲಾಕ್-ಡೌನ್ ತೆರವುಗೊಳಿಸಿ ಎಂದು ಕೇಳಿಕೊಂಡಿದ್ದಾನೆ.

ಮೋದಿಯವರೇ ನೀವು ಲಾಕ್-ಡೌನ್ ತೆರವುಗೊಳಿಸಿ, ದೇಶದಲ್ಲಿ ಕೊರೋನಾ ಹಬ್ಬುತ್ತಿರುವ ಮತಾಂಧ ಶಕ್ತಿಗಳಿಗೆ ನಾವು ಬುದ್ದಿಕಲಿಸುತ್ತೇವೆ ಎಂದು ಹೇಳಿದ್ದಾನೆ. ವೈರಲ್ ವೀಡಿಯೋ ನೋಡಿ,

error: Content is protected !!