ದೇಶದಾದ್ಯಂತ ಕೊರೋನಾ ತಾಂಡವವಾಡುತ್ತಿದೆ. ವೈರಸ್ ಹರಡುವಿಕೆ ತಡೆಯಲು ದೇಶದಾದ್ಯಂತ ಲಾಕ್-ಡೌನ್ ಘೋಷಣೆಯಾಗಿದೆ. ಇನ್ನೇನು ಕೊರೋನ ಕಂಟ್ರೋಲ್ ಆಯಿತು ಎನ್ನುವಾಗಲೆ ದೆಹಲಿ ಮಸೀದಿ ಪ್ರಕರಣ ನಡೆದು ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಯ್ತು. ಕೇಂದ್ರ ಸರ್ಕಾರ ಕೊರೋನಾ ತಡೆಗೆ ಎಷ್ಟೇ ಪ್ರಯತ್ನ ಪಟ್ಟರೂ ಆ ಒಂದು ಸಮುದಾಯ ಮಾತ್ರ ಸರ್ಕಾರದ ಮಾತನ್ನು ಕೇಳುವ ಹಾಗೆ ಕಾಣುತ್ತಿಲ್ಲ.
Lawful action has been taken against the accuse by Nashik Rural Police (Maharashtra) & he is in Police Custody.@invinciblearti@THEFACTGLOBAL#coronavirus https://t.co/Q6Zzga0HVo
— NASHIK RURAL POLICE (@SPNashikRural) April 2, 2020
ಮುಸ್ಲಿಂ ವ್ಯಕ್ತಿಯೊಬ್ಬ ಕೊರೋನಾ ಅಲ್ಲಾಹನ ಕೊಡುಗೆ ಎನ್ನುತ್ತಾ ತನ್ನ ಬಳಿಯಿದ್ದ ನೋಟುಗಳಿಂದ ತನ್ನ ಬಾಯಿ ಹಾಗೂ ಮೂಗನ್ನು ಒರೆಸುವ ವೀಡಿಯೋ ಟಿಕ್-ಟಾಕ್ ನಲ್ಲಿ ವೈರಲ್ ಮಾಡಿದ್ದ. ಇದು ವೈರಲ್ ಆಗುತ್ತಿದ್ದಂತೆ ದೇಶದಾದ್ಯಂತ ಬಹಳಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ನಾಸಿಕ್ ಗ್ರಾಮಾಂತರ ಠಾಣೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಗೆ ಕೊರೋನಾ ಸೋಂಕು ಇದೆಯೇ, ಆತ ಎಂಜಲು ಲೇಪಿತ ನೋಟುಗಳನ್ನು ಏನು ಮಾಡಿದ್ದಾನೆ ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದೆ. ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮುಸ್ಲಿಮರ ಜೊತೆ ವ್ಯಾಪಾರ ವ್ಯವಹಾರ ನಿಲ್ಲಿಸಿ ಎಂಬ ಕೂಗು ವ್ಯಾಪಕವಾಗಿ ಕೇಳಿ ಬರಲು ಶುರುವಾಗಿದೆ. ಇಲ್ಲಿದೆ ನೋಡಿ ವೀಡಿಯೋ,