fbpx

ಲಾಕ್-ಡೌನ್ ನಿಂದ ತಪ್ಪಿಸಿಕೊಳ್ಳಲು ಈ ಯುವಕರು ಮಾಡಿದ್ದೇನು ಗೊತ್ತೇ, ವೀಡಿಯೋ ನೋಡಿದ್ರೆ ಬಿದ್ದುಬಿದ್ದು ನಗ್ತೀರ

ಕೊರೋನ ವೈರಸ್ ಪ್ರಪಂಚದಾದ್ಯಂತ ಮರಣಮೃದಂಗವನ್ನೇ ನಡೆಸುತ್ತಿದೆ. ಸೋಂಕು ಹರಡೋದನ್ನ ತಡೆಯಲು ವಿಶ್ವದ ಹಲವು ರಾಷ್ಟ್ರಗಳು ಲಾಕ್-ಡೌನ್ ಹಾಕಿ ಪ್ರಜೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರಿಸೋದನ್ನ ನಿರ್ಬಂಧಿಸಿದೆ.

ಆದರೂ ಕೆಲವರು ಲಾಕ್-ಡೌನ್ ಆದೇಶ ದಿಕ್ಕರಿಸಿ ಪೋಲೀಸರ ಕಣ್ತಪ್ಪಿಸಿ ಸಂಚರಿಸುತ್ತಿದ್ದಾರೆ. ಇದೇ ರೀತಿ ಪೋಲೀಸರ ಕಣ್ತಪ್ಪಿಸಲು ಹೋಗಿ ಯುವಕರಿಬ್ಬರು ಪೋಲೀಸರ ಅತಿಥಿಯಾಗಿದ್ದಾರೆ. ಯುವಕರು ಗಂಡ-ಹೆಂಡತಿಯ ವೇಷ ದರಿಸಿ ಪೋಲೀಸರಿಂದ ಕಣ್ತಪ್ಪಿಸಲು ಹೋಗಿದ್ದಾರೆ. ಆದರೆ ಪೋಲೀಸರು ಅನುಮಾನ ಬಂದು ಗಾಡಿ ನಿಲ್ಲಿಸಿದಾಗ ಹಿಂದೆ ಕೂತಿರೋದು ಮಹಿಳೆಯಲ್ಲ, ಯುವಕ ಎಂಬುದು ಗೊತ್ತಾಗಿದೆ.

ಈ ವೀಡಿಯೋ ಪಾಕಿಸ್ತಾನದ ಪಂಜಾಬ್ ನದ್ದು ಎಂದು ತಿಳಿದುಬಂದಿದೆ, ವೈರಲ್ ವೀಡಿಯೋ ನೋಡಿ,

ಇದನ್ನೂ ಓದಿ:  70ಕಿಮೀ ಚೇಸ್ ಮಾಡಿ ಟ್ರಕ್ ಚಾಲಕನನ್ನು ಹಿಡಿದ ಪೋಲೀಸರು! ಚೇಸಿಂಗ್ ಹೇಗಿತ್ತು ನೋಡಿ, ವೈರಲ್ ವಿಡಿಯೋ

Trending Short Videos

error: Content is protected !!