fbpx

ಬಂಧಿಸಿ ಕೊಂಡೊಯ್ಯುವ ವೇಳೆ ಪೋಲೀಸರ ಮೇಲೆಯೆ ಉಗುಳಿದ ಮುಸ್ಲಿಂ ಯುವಕ, ವೈರಲ್ ವೀಡಿಯೋ ನೋಡಿ

ದೇಶಾದ್ಯಂತ ಕೊರೋನಾ ಆತಂಕ ಎದುರಾಗಿರುವ ಸಂದರ್ಭದಲ್ಲೇ ನಡೆದ ದೆಹಲಿ ಮಸೀದಿ ಪ್ರಕರಣ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದೀಗ ದೆಹಲಿ ಮಸೀದಿಯ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರ ಪತ್ತೆಗೆ ದೇಶಾದ್ಯಂತ ಪ್ರಯತ್ನಗಳು ನಡೆಯುತ್ತಿದೆ.

ಹಲವರನ್ನು ಹುಡುಕಿ ಕ್ವಾರಂಟೈನ್ ಗೆ ಒಳಪಡಿಸಿದರೂ, ಅನೇಕರು ತಮಗೆ ಚಿಕಿತ್ಸೆ ನೀಡೋ ಡಾಕ್ಟರ್ ಗಳ ಮೇಲೆಯೇ ಉಗುಳೋದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ದುಷ್ಟಕೃತ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


Continue Reading

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಮುಸ್ಲಿಂ ಯುವಕನನ್ನು ಪೋಲೀಸರು ಬಂಧಿಸಿ ಕರೆದೊಯ್ಯುವಾಗ ಆತ ಪೋಲೀಸರ ಮೇಲೆಯೆ ಉಗುಳುವ ವೀಡಿಯೋ ಇದರಲ್ಲಿ ಸೆರೆಯಾಗಿದೆ. ಇದನ್ನು ದೆಹಲಿ ಪ್ರಕರಣಕ್ಕೆ ತಳುಕುಹಾಕಿ ವೈರಲ್ ಮಾಡಲಾಗುತ್ತಿದೆ. ಆದರೆ ಈ ವೀಡಿಯೋ ಹಳೆಯದ್ದು ಎಂದು ಅನೇಕರು ಕಮೆಂಟ್ ಗಳನ್ನು ಹಾಕಿದ್ದು, ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಾಗಿದೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video:

Trending Short Videos

close

This will close in 26 seconds

error: Content is protected !!