fbpx

ಪಕ್ಕದಲ್ಲಿ ನಿಂತಿದ್ದವನ ಮುಖಕ್ಕೆ ಉಗುಳಿದ್ದ ಕೊರೋನಾ ಸೋಂಕಿತ ಮುಸ್ಲಿಂ ವ್ಯಕ್ತಿ ಸ್ವಲ್ಪ ಹೊತ್ತಿನಲ್ಲೇ ಸಾವು, ಕೊರೋನಾ ಜಿಹಾದ್ ಗೆ ಸಾಕ್ಷಿ ಈ ವೀಡಿಯೋ

ರೈಲ್ವೇ ಟಿಕೆಟ್ ಕೊಳ್ಳಲು ನಿಂತಿದ್ದವನ ಮುಖಕ್ಕೆ ಉಗುಳಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಸ್ವಲ್ಪ ಸಮಯದ ನಂತರ ರೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ನಡೆದಿರೋದು ಬ್ಯಾಂಕಾಕ್ ನಲ್ಲಿ, ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಕೊಳ್ಳಲು ನಿಂತಿದ್ದ ವ್ಯಕ್ತಿಯ ಮೇಲೆ ಹಿಂದಿನಿಂದ ಬಂದ ಮುಸ್ಲಿಂ ವ್ಯಕ್ತಿ ಉಗುಳಿದ್ದಾನೆ. ನಂತರ ಆ ಮುಸ್ಲಿಂ ವ್ಯಕ್ತಿ ರೈಲ್ವೇ ಸ್ಟೇಷನ್ ನಲ್ಲಿ ಸ್ವಲ್ಪ ಓಡಾಡಿ ಕೊನೆಗೆ ಟಿಕೆಟ್ ಪಡೆದು ರೈಲಿನಲ್ಲೇ ಸಾವನ್ನಪ್ಪಿದ್ದಾನೆ.

ಮೃತನ ಶವದ ಪರೀಕ್ಷೆ ನಡೆಸಿದಾಗ ಆತನಿಗೆ ಕೊರೋನಾ ಸೋಂಕು ತಗುಲಿರೋದು ಪತ್ತೆಯಾಗಿದೆ. ಅಲ್ಲದೆ ಮದುಮೇಹ ಖಾಯಿಲೆಯನ್ನೂ ಹೊಂದಿದ್ದ ವ್ಯಕ್ತಿ ರೈಲಿನಲ್ಲೇ ಸಾವನ್ನಪ್ಪಿದ್ದ. ಈ ಘಟನೆ ಬ್ಯಾಂಕಾಕ್ ನಲ್ಲೇ ಕೋಲಾಹಲ ಎಬ್ಬಿಸಿದ್ದು, ಆತನಿಂದ ಉಗಿಸಿಕೊಂಡಿರುವ ವ್ಯಕ್ತಿಗಾಗಿ ಬ್ಯಾಂಕಾಕ್ ಪೋಲೀಸರು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ಇತರ ಜನರ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ವೀಡಿಯೋ ನೋಡಿದ ಅನೇಕರು ಇದನ್ನು ಕೊರೋನಾ ಜಿಹಾದ್ ಎಂದು ಬಣ್ಣಿಸಿದ್ದು, ವೈರಲ್ ವೀಡಿಯೋ ಇಲ್ಲಿದೆ ನೋಡಿ.

error: Content is protected !!