fbpx

Please assign a menu to the primary menu location under menu

ಕೊರೋನ ಟೆಸ್ಟ್ ಮಾಡಿಸಲು ಬಾ ಅಂದ್ರೆ ಮೊದಲು ಮೋದೀದು ಮಾಡಿ ಆಮೇಲೆ ನಾ ಬರ್ತೇನೆ ಅಂತಾವ್ನೆ, ವೀಡಿಯೋ ನೋಡಿ

ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮಿಳುನಾಡಿನ ಈ ವ್ಯಕ್ತಿಗೆ ವೈದ್ಯಕೀಯ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿ ಎಂದು ಹೇಳಿದರೆ ಇವನ ಉತ್ತರ “100 ದೇಶ ಸುತ್ತಿ ಬಂದಿರುವ ಮೋದಿಗೆ ಮೊದಲು ಕೊರೊನಾ ಪರೀಕ್ಷೆ ನಡೆಸಿ” ಎಂದು. ಈ ವೀಡಿಯೋ ಇದೀಗ ವೈರಲ್ ಆಗಿದೆ. ವೀಡಿಯೋ ನೋಡಿ,

error: Content is protected !!