fbpx

ಕೊರೋನಾ ಸ್ಕ್ರೀನಿಂಗ್ ಮಾಡೋಕೆ ಹೋಗಿದ್ದ ವೈದ್ಯರಿಗೆ ಮತಾಂಧರು ಕಲ್ಲು, ದೊಣ್ಣಿಗಳಿಂದ ಹೊಡೆದೋಡಿಸಿದ ಭೀಕರ ದೃಷ್ಯ ನೋಡಿ (ವೀಡಿಯೋ)

ದೇಶಾದ್ಯಂತ ಕೋರೋನಾ ವೈರಸ್ ತಾಂಡವವಾಡುತ್ತಿದೆ. ದೆಹಲಿ ಮಸೀದಿ ಪ್ರಕರಣದ ನಂತರ ದೇಶಾದ್ಯಂತ ಕೊರೋನಾ ರೋಗಿಗಳ ಸಂಖ್ಯೆ ಏಕಾಏಕಿ ಹೆಚ್ಚಾಗತೊಡಗಿದೆ.

ಇದೀಗ ಕೋರೋನಾ ವೈರಸ್ ಸ್ಕ್ರೀನಿಂಗ್ ಮಾಡಲು ತೆರಳಿದ್ದ ಆರೋಗ್ಯ ಇಲಾಖೆಯ ವೈದ್ಯಕೀಯ ಸಿಬ್ಬಂದಿಗೆ ಮತಾಂಧರು ದೊಣ್ಣೆ, ಕಲ್ಲುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಓಡಿಸಿದ ಘಟನೆ ಇಂದೋರ್ ನ ಸಿಲವತ್’ಪುರದಲ್ಲಿ ನಡೆದಿದೆ. ಬೆಚ್ಚಿಬೀಳಿಸೋ ವೀಡಿಯೋ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!