fbpx

Please assign a menu to the primary menu location under menu

#ಕೋರೋನಾ_ಸಂಕಟ: ಅಮೇರಿಕಾದಲ್ಲಿ ಇರೋ ಕನ್ನಡಿಗ ಕುಟುಂಬ ರಾಜ್ಯದ ಜನರಿಗೆ ಕೈಮುಗಿದು ಕೇಳಿಕೊಂಡಿದ್ದೇನು ಗೊತ್ತೇ, ವೀಡಿಯೋ ನೋಡಿ

ಅಮೇರಿಕಾಕ್ಕೆ ಅಮೇರಿಕಾವೇ ಕೋರೋನಾ ಸೋಂಕಿಗೆ ತತ್ತರಿಸಿ ಹೋಗಿದೆ. 2ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದರೆ, 3000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಅತ್ಯಂತ ಉತ್ತಮ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಅಮೇರಿಕಾಗೆ ಕೊರೋನ ಹರಡೋದು ತಡೆಯೋಕೆ ಆಗ್ತಿಲ್ಲ, ಒಂದು ವೇಳೆ ಭಾರತದಲ್ಲಿ ಈ ರೀತಿ ಪರಿಸ್ಥಿತಿಯಾದರೆ ಊಹಿಸಿಕೊಳ್ಳೋದು ಕೂಡ ಅಸಾಧ್ಯ.

ಈ ಬಗ್ಗೆ ಅಮೇರಿಕಾದಲ್ಲಿ ವಾಸವಿರೋ ಕರ್ನಾಟಕ ಮೂಲದ ದಂಪತಿ ಹಾಗೂ ಮಗು ಕನ್ನಡಿಗರಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಹೋಗಬೇಡಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ. ಅಮೇರಿಕಾದಲ್ಲಿದ್ದರು ಕನ್ನಡಿಗರ ಬಗ್ಗೆ ಈ ಅನಿವಾಸಿ ದಂಪತಿಯ ಕಾಳಜಿ ನಿಜಕ್ಕೂ ಮೆಚ್ಚಲೇಬೇಕು. ವೀಡಿಯೋ ಇಲ್ಲಿದೆ ನೋಡಿ, ಇಷ್ಟವಾದ್ರೆ ಶೇರ್ ಮಾಡಿ

error: Content is protected !!