fbpx

ನಿಮ್ಗೆ ದೇಶಪ್ರೇಮ ಇದ್ರೆ ‘ಮೇಡ್ ಇನ್ ಚೈನಾ’ ವಸ್ತುಗಳ ಬಳಕೆ ನಿಲ್ಲಿಸಿ, ವೈರಲ್ ಆಗ್ತಿದೆ ಕನ್ನಡಿಗ ಯುವತಿಯರ ವೀಡಿಯೋ

ಚೀನಾದ ವುಹಾನ್ ನಗರದಲ್ಲಿ ಹುಟ್ಟಿಕೊಂಡ ಕೊರೋನಾ ಎಂಬ ಮಹಾಮಾರಿ ಇದೀಗ ವಿಶ್ವವನ್ನೇ ನಿದ್ದೆಗೆಡಿಸಿದೆ. ವಿಶ್ವದಾದ್ಯಂತ 40ಸಾವಿರಕ್ಕೂ ಹೆಚ್ಚು ಮಂದಿಯ ಬಲಿಪಡೆದಿರುವ ಈ ಸೋಂಕು ಇದೀಗ ಭಾರತದಲ್ಲಿ ತಮ್ಮ ಪ್ರತಾಪ ಮೆರೆಯುತ್ತಿದೆ. ಹಲವು ಸಂಶೋಧಕರ ಪ್ರಕಾರ ಈ ವೈರಸ್ ಅನ್ನು ಚೀನಾ ಕೃತಕವಾಗಿ ತಯಾರಿಸಿ ವಿಶ್ವಕ್ಕೆ ಹರಡಿದೆ.

ವಿಶ್ವದಾದ್ಯಂತ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಭಾರತದಲ್ಲಿ ಚೀನಾ ವಿರುದ್ಧ ಧ್ವನಿ ಏಳುತ್ತಿದೆ. ಇದೀಗ ಕರ್ನಾಟಕದ ಯುವತಿಯರೂ ಚೀನಾ ವಿರುದ್ಧ ಧ್ವನಿ ಎತ್ತಿದ್ದು, ದೇಶ ಪ್ರೇಮ ಇರುವವರು ಚೀನಾ ವಸ್ತುಗಳ ಬಳಕೆ ನಿಲ್ಲಿಸಿ ಎಂದು ಕರೆಕೊಟ್ಟಿದ್ದಾರೆ. ಇಲ್ಲಿದೆ ನೋಡಿ ವೀಡಿಯೋ, ಇಷ್ಟವಾದ್ರೆ ಶೇರ್ ಮಾಡಿ.

error: Content is protected !!