fbpx

Please assign a menu to the primary menu location under menu

#ಕೊರೋನಾ_ಜಿಹಾದ್: ವೈರಸ್ ಹರಡೋಕೆ ರಸ್ತೆ ತುಂಬಾ ಉಗುಳಿದ್ರು, ಕರೆತರಲು ಹೋದ ಪೋಲೀಸರ ಮೇಲೂ ಉಗುಳಿದ್ರು. ಬೆಚ್ಚಿಬೀಳಿಸೋ ವೀಡಿಯೋ ನೋಡಿ

ದೆಹಲಿಯ ನಿಜಾಮುದ್ದೀನ್ ಮಸೀದಿ ಇದೀಗ ಕೊರೋನಾ ವೈರಸ್ ಹಾಟ್-ಸ್ಪಾಟ್ ಆಗಿ ಬದಲಾಗಿದೆ. ಈ ಒಂದು ಮಸೀದಿ ಇದೀಗ ದೇಶದಾದ್ಯಂತ ಕೊರೋನಾ ಗಂಡಾಂತರಕ್ಕೆ ಕಾರಣವಾಗಿದೆ. ಈ ಮಸೀದಿಯಲ್ಲಿ ಮಾರ್ಚ್12-15ರ ವರೆಗೆ ನಡೆದ ಧಾರ್ಮಿಕ ಕಾರ್ಯಕ್ರಮ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

ಇದರಲ್ಲಿ ಪಾಲ್ಗೊಂಡ 10ಕ್ಕೂ ಹೆಚ್ಚುಮಂದಿ ಅದಾಗಲೇ ಕೊರೋನಾಗೆ ಬಲಿಯಾಗಿದ್ದರೆ ಇನ್ನೂ ನೂರಾರು ಜನ ಕೊರೋನಾ ರೋಗ ಅಂಟಿಸಿಕೊಂಡು ದೇಶಕ್ಕೆ ಗಂಡಾಂತರವಾಗಿದ್ದಾರೆ. ಇದೀಗ ಇಲ್ಲಿ ಪಾಲ್ಗೊಂಡವರನ್ನು ಹುಡುಕಲು ಹೋದ ಪೋಲೀಸರ ಮೇಲೆ ಅನೇಕರು ವೈರಸ್ ಉಗುಳಿ ಓಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇಷ್ಟೇ ಅಲ್ಲ, ಪೋಲೀಸರು ಅನೇಕ ಸೋಂಕಿತರನ್ನು ಪತ್ತೆಹಚ್ಚಿ ಆಸ್ಪತ್ರೆಗೆ ಬಸ್ ನಲ್ಲಿ ಕರೆತರುವ ವೇಳೆ ರಸ್ತೆ ತುಂಬಾ ಉಗುಳಿಕೊಂಡು ವೈರಸ್ ಹರಡುವಂತೆ ಮಾಡಿದ್ದಾರೆ. ಕೊನೆಗೆ ಬಸ್ ನಿಲ್ಲಿಸಿ ಎಲ್ಲಾ ಕಿಟಕಿಗಳನ್ನು ಮುಚ್ಚಿಸಿ ಕಿಟಕಿಯಿಂದ ಉಗುಳದಂತೆ ಎಚ್ಚರಿಕೆ ನೀಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ನೋಡಿ,

error: Content is protected !!