fbpx

ಮೋದಿ ತಾತ ಹೇಳಿದ್ದಾರೆ, ಹೊರಗಡೆ ವೈರಸ್ ಇದೆಯಂತೆ. ಹೊರ ಹೋಗಲು ಯತ್ನಿಸಿದ ತಂದೆಗೆ ಬುದ್ದಿಹೇಳಿ ತಡೆದ ಪುಟ್ಟ ಬಾಲಕಿ,ವೀಡಿಯೋ ವೈರಲ್

ದೇಶದಲ್ಲಿ ಕೊರೋನಾ ವೈರಸ್ ತೀವ್ರತೆ ಪುಟ್ಟ ಮಕ್ಕಳಿಗೂ ಗೊತ್ತಾಗಿದೆ. ಅರುಣಾಚಲ ಪ್ರದೇಶದ ಪುಟಾಣಿ ಮಗುವೊಂದು ಲಾಕ್ ಡೌನ್ ಬಗ್ಗೆ ಆಡಿರುವ ಮಾತುಗಳು ವೈರಲ್ ಆಗಿದೆ. ಮನೆಯಿಂದ ಹೊರಗೆ ಹೋಗುತ್ತಿದ್ದ ತಂದೆಯನ್ನು ತಡೆಯುವ ಮಗಳು, ಅಪ್ಪಾ ಎಲ್ಲಿಗೆ ಹೋಗುತ್ತಿದ್ದೀರಾ? ಮೋದಿ ತಾತಾ ಹೇಳಿದ್ದು ನೆನಪಿಲ್ಲವೇ ಎಂದು ಲಾಕ್‌ಡೌನ್‌ನ ಪಾಠ ಮಾಡುವ ಬಾಲಕಿ, ತನ್ನ ತಂದೆಯ ಮನವೊಲಿಸುವ ದೃಶ್ಯ, ಇದೀಗ ದೇಶಾದ್ಯಂತ ಜನರ ಮನಗೆದ್ದಿದೆ. ಆ ವೀಡಿಯೋ ಇಲ್ಲಿದೆ ನೋಡಿ,

error: Content is protected !!