fbpx

ಸಂಗೀತ ಮಾಂತ್ರಿಕ ಹಂಸಲೇಖ ಅವರ ‘bye bye ಕೊರೋನಾ’ ಹಾಡು ವೈರಲ್, ನೋಡಿ ವೀಡಿಯೋ

ಸಂಗೀತ ಮಾಂತ್ರಿಕ ಹಂಸಲೇಖ ಅವರು ಕೊರೋನ ಕುರಿತು ರಚಿಸಿದ ಹಾಡು ಇದೀಗ ವೈರಲ್ ಆಗಿದೆ. ಈ ಹಾಡನ್ನು ಅವರು ತಮ್ಮ ಪತ್ನಿ ಹಾಗೂ ಮಗಳಲ್ಲಿ ಹಾಡಿಸಿದ್ದು, ‘ಬೈ ಬೈ ಕೊರೋನ, ನೀನು ಹೋಗಲೇ ಬೇಕಿದೆ. ಗುಡ್ ಬೈ ಕೊರೋನ, ನಿನಗೆ ಬೇರೆ ದಾರಿ ಏನಿದೆ’ ಎಂದು ಹಾಡಿದ್ದಾರೆ. ವೀಡಿಯೋ ನೋಡಿ,

ಇದನ್ನೂ ಓದಿ:  ತನ್ನ ಬಲೆಗೆ ಬಿದ್ದ ಹಕ್ಕಿಯನ್ನೇ ತಿಂದು ತೇಗಿದ ಜೇಡ! ವೈರಲ್ ವಿಡಿಯೋ ನೋಡಿ

Trending Short Videos


Continue Reading

close

This will close in 26 seconds

error: Content is protected !!