ನನ್ನ ಜೀಪ್ ಗೆ ಡೀಸೇಲ್ ಹಾಕದೆ ಹೋದ್ರೆ ಪೆಟ್ರೋಕ್ ಬಂಕ್ ಗೆ ಬೆಂಕಿ ಹಚ್ತೇನೆ ಎಂದು ಮಹಿಳಾ PSI ಒಬ್ಬರು ಬೆದರಿಕೆ ಹಾಕಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಯಾಸ್ಮೀನ್ ತಾಜ್ ಬೆದರಿಕೆ ಹಾಕಿದ ಮಹಿಳಾ PSI. ಸದ್ಯ ಇವರನ್ನು ನಂಜನಗೂಡಿನಿಂದ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ, ಆದರೆ ಇಂತಹ ಪೋಲೀಸರನ್ನು ವರ್ಗಾವಣೆ ಮಾಡುವ ಬದಲು ಕೆಲಸದಿಂದ ಕಿತ್ತೊಗೆಯಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಬೆದರಿಕೆ ಹಾಕುತ್ತಿರುವ ವೀಡಿಯೋ ನೋಡಿ,
ನನ್ ಜೀಪ್ ಗೆ ಡೀಸೇಲ್ ಹಾಕದೆ ಹೋದ್ರೆ ಪೆಟ್ರೋಲ್ ಬಂಕ್ ಸುಟ್ ಬುಡ್ತೀನಿ ಎಂದು ದರ್ಪ ತೋರಿದ ಮಹಿಳಾ PSI ಯಾಸ್ಮೀನ್ ತಾಜ್, ವೀಡಿಯೋ ವೈರಲ್
10 months agoNews Hindustani