ಮಾಸ್ಕ್ ಕೊಡಿ ಎಂದು ಕೇಳಿದ್ದಕ್ಕೆ ಟವೆಲ್ ಕಟ್ಟಿಕೊಳ್ಳಿ ಎಂದ ರೇಣುಕಾಚಾರ್ಯ. ಹೊನ್ನಾಳಿ ತಾಲೂಕಿನ ಯರೆಚಿಕ್ಕಹಳ್ಳಿ ಗ್ರಾಮದಲ್ಲಿ ಘಟನೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಯರೆಚಿಕ್ಕಹಳ್ಳಿಯಲ್ಲಿ ಧ್ವನಿವರ್ಧಕದ ಮೂಲಕ ಸೈರನ್ ಹಾಕಿಕೊಂಡು ಶಾಸಕರ ರೌಂಡ್ಸ್. ವೀಡಿಯೋ ನೋಡಿ,
ಮಾಸ್ಕ್ ಕೇಳಿದ ಜನರಿಗೆ ಟವಲ್ ಕಟ್ಕೊಳ್ಳಿ ಎಂದ ರೇಣುಕಾಚಾರ್ಯ, ವೀಡಿಯೋ ನೋಡಿ
11 months agoNews Hindustani