fbpx

ಲೇಡಿ ಪೇದೆಗೆ ನಿಂದಿಸಿದ ಬರ್ಖತ್ ಗೆ ಹಿಗ್ಗಾಮುಗ್ಗಾ ಬಾರಿಸಿದ ಪೋಲೀಸರು, ವೀಡಿಯೋ ನೋಡಿ

ಕೊರೊನಾ ವೈರಸ್ ಹಿನ್ನೆಲೆ ದೇಶವೇ ಸಂಪೂರ್ಣ ಸ್ತಬ್ಧಗೊಂಡಿದೆ. ಧಾರವಾಡದಲ್ಲಿ ಲಾಕ್ ಡೌನ್ ನಿಯಮ ಪಾಲನೆ ಮಾಡದೆ ಬೀದಿಗಿಳಿದಿದ್ದ ಬರ್ಖತ್ ಎಂಬಾತ ಲೇಡಿ ಪೇದೆಗೆ ನಿಂದಿಸಿದ್ದ. ಅಷ್ಟೇ ಅಲ್ಲದೇ ಬೆದರಿಕೆ ಹಾಕಿ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದ. ಆತನಿಗೆ ಇಂದು ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ಬರ್ಖತ್ ಎಂಬಾತ ತನ್ನನ್ನು ನಿಂದಿಸಿದ್ದಾಗಿ ಲೇಡಿ ಪೇದೆ ಕಣ್ಣೀರು ಹಾಕಿದ್ದರು. ಈಗ ಬರ್ಖತ್ ನನ್ನು ಹಿಡಿದ ಪೊಲೀಸರು ಸಖತ್ ಗೂಸಾ ಕೊಟ್ಟಿದ್ದಾರೆ. ಮೈಮೇಲೆ ಕೆಂಪಾದ ಬರೆ ಏಳುವಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತನಗೆ ಬಿದ್ದ ಏಟುಗಳನ್ನು ಬರ್ಖತ್ ತೋರಿಸುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿ,

ಇದನ್ನೂ ಓದಿ:  ಅಪರೂಪದ ಎರಡು ತಲೆಯ ಹಾವು ಪತ್ತೆ, ವೈರಲ್ ವಿಡಿಯೋ ನೋಡಿ

error: Content is protected !!