fbpx

ನಾಳೆಯಿಂದ ರಾಜ್ಯದ ಬೀದಿಗಳಲ್ಲಿ ಮಿಲಿಟರಿ ಬೂಟಿನ ಸದ್ದು, ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲಿಸದವ್ರಿಗೆ ಕಾದಿದೆ ಹಬ್ಬ

ನಾಳೆಯಿಂದ ರಾಜ್ಯದ ಬೀದಿಗಳಲ್ಲಿ ಮಿಲಿಟರಿ ಬೂಟಿನ ಸದ್ದು, ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲಿಸದವ್ರಿಗೆ ಕಾದಿದೆ ಹಬ್ಬ. ಖುದ್ದು ಪ್ರಧಾನಿ ಮನವಿ ಮಾಡಿದ್ರೂ ಜನರಿಗೆ ಬುದ್ಧಿ ಬರ್ತಿಲ್ಲ. ಕೈ ಮುಗಿದು ಕೇಳಿಕೊಂಡ್ರೂ ಓಡಾಡೋದನ್ನು ಬಿಡ್ತಾ ಇಲ್ಲ. ಪೊಲೀಸರು ನಾನಾ ರೀತಿಯಲ್ಲಿ ಕ್ರಮ ಕೈಗೊಂಡ್ರೂ ಸರಿಯಾಗ್ತಿಲ್ಲ. ಕೈ ಮುಗಿದ್ರು, ಲಾಠಿಯೇಟು ಕೊಟ್ರು, ಬಸ್ಕಿ ಹೊಡೆಸಿದ್ರು, ಬಟ್ಟೆ ಬಿಚ್ಚಿ ಮುಖಕ್ಕೆ ಕಟ್ಟಿಸಿಕೊಂಡ್ರು, ಗಾಡಿ ಸೀಜ್ ಮಾಡಿದ್ರು, ಆರತಿ ಎತ್ತಿದ್ರೂ ಬದಲಾಗದ ಜನ. ಹೀಗಾಗಿ ಅರೆಸೇನಾಪಡೆಯನ್ನು ಕರೆಸಿಕೊಂಡ ರಾಜ್ಯಸರ್ಕಾರ, ವೀಡಿಯೋ ನೋಡಿ,

error: Content is protected !!