ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಧ್ಯದಂಗಡಿಗಳು ಬಂದ್ ಆಗಿವೆ. ಇದರಿಂದ ರಾಜ್ಯಾದ್ಯಂತ ಮಧ್ಯದಂಗಡಿ ತೆರೆಯುವಂತೆ ಕುಡುಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಮಧ್ಯ ಸಿಗದ ಕಾರಣ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ವರದಿಯಾಗಿದೆ.
ಇದೆಲ್ಲದರದ ನಡುವೆ ಮತ್ತೊಬ್ಬ ಕುಡುಕನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನಗೆ ಮಧ್ಯ ಕೊಡದೇ ಹೋದ್ರೆ ಆತ್ಮಹತ್ಯೆ ಮಾಡ್ಕೋತೀನಿ, ನನ್ನ ಆತ್ಮಹತ್ಯೆಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಕಾರಣ ಎಂದು ಹೇಳಿದ್ದಾನೆ. ವೈರಲ್ ವೀಡಿಯೋ ನೋಡಿ,