fbpx

Please assign a menu to the primary menu location under menu

ಲಾಕ್ ಡೌನ್ ಉಲ್ಲಂಘಿಸಿದ ಭೂಪರಿಗೆ ಮಂಗಳಾರತಿ ಮಾಡಿದ ಪೋಲೀಸರು, ವೀಡಿಯೋ ವೈರಲ್

ಕೊರೋನಾ ವೈರಸ್ ಹರಡುವ ಭೀತಿಯಿಂದ ದೇಶದಾದ್ಯಂತ ಲಾಕ್ ಡೌನ್ ಹೇರಲಾಗಿದ್ದರೂ ಕೆಲವರು ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಪೋಲೀಸರು ಲಾಠಿ ಬೀಸಿದ್ರೂ ಜನ ಕ್ಯಾರೇ ಅನ್ನುತ್ತಿಲ್ಲ.

ಇದೀಗ ಪೋಲೀಸರು ಲಾಕ್ ಡೌನ್ ಉಲ್ಲಂಘನೆ ಮಾಡಿದ ಭೂಪರಿಗೆ ಮಂಗಳಾರತಿ ಎತ್ತಿದ ವೀಡಿಯೋವೊಂದು ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ವೀಡಿಯೋ,

ಮಕಕ್ ಮಂಗಳಾರತಿ

Posted by Wing Cdr Sudarshan on Sunday, March 29, 2020

error: Content is protected !!