ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಹಾಕಿದ್ದರೂ ಅನಗತ್ಯವಾಗಿ ಹೊರಗಡೆ ಓಡಾಡೋರಿಗೆ ಪುಟ್ಟ ಬಾಲಕಿಯೊಬ್ಬಳು ಕ್ಲಾಸ್ ತೆಗೆದುಕೊಂಡಿದ್ದಾಳೆ. ಅಗತ್ಯ ವಸ್ತುಗಳನ್ನು ಕೊಳ್ಳೋಕೆ ಹೋಗೋವಾಗ ಸರಿಯಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಕೆ ಆಗಲ್ವ ಎಂದು ಜನರಿಗೆ ಬುದ್ದಿಮಾತು ಹೇಳಿದ್ದಾಳೆ.
ಕೊರೊನಾ ವೈರಸ್ ಮುಂಜಾಗ್ರತೆ ಬಗ್ಗೆ 4 ವರ್ಷದ ಪುಟ್ಟ ಬಾಲಕಿ ಅದ್ಭುತವಾಗಿ ಮಾತನಾಡಿರುವ ವೀಡಿಯೋ ಇಲ್ಲಿದೆ ನೋಡಿ,