fbpx

ಕೊರೋನಾ ವೈರಸ್ ಗೆ ಔಷಧಿ ಸಿದ್ದಪಡಿಸಿದ ಕರ್ನಾಟಕದ ವೈದ್ಯರ ತಂಡ, ಪರಿಶೀಲನೆಗೆ ರವಾನೆ

ಕೊರೋನಾ ವೈರಸ್ ನಾಶಪಡಿಸಲು ಔಷಧಿ ಕಂಡುಹಿಡಿಯುವಲ್ಲಿ ಕರ್ನಾಟಕದ ವೈದ್ಯರ ತಂಡ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರು ಮೂಲದ ವೈದ್ಯ ಡಾ.ವಿಶಾಲ್ ರಾವ್ ಅವರ ತಂಡ ಕೊರೋನಾ ವೈರಸ್ ಅನ್ನು ರೋಗಿಯ ದೇಹದಿಂದ ನಾಶಪಡಿಸಲು ಔಷಧಿ ಸಿದ್ದಪಡಿಸಿರೋದು.

ಈ ಬಗ್ಗೆ ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡಾ.ವಿಶಾಲ್ ರಾವ್, ಸದ್ಯ ಔಷಧಿಯ ಪರೀಕ್ಷೆ ಕೊನೆಯ ಹಂತದಲ್ಲಿದ್ದು, ಈ ಔಷಧಿ ಕೊರೋನಾ ರೋಗಿಯ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಕೊರೋನಾ ವೈರಸ್ ಅನ್ನು ನಾಶಮಾಡುತ್ತದೆ. ಈ ಔಷಧಿಯ ತ್ವರಿತ ಪರಿಶೀಲನೆಗಾಗಿ ನಾವು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು. ವೀಡಿಯೋ ನೋಡಿ,


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

error: Content is protected !!