fbpx

Please assign a menu to the primary menu location under menu

ಬರ್ತಾ ಇದೆ ಸೇನೆ, ಇನ್ನು ಮುಂದೆ ಲಾಕ್-ಡೌನ್ ಉಲ್ಲಂಘಿಸಿದ್ರೆ ಹುಷಾರ್

ಕೊರೋನ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 21ದಿನಗಳ ಲಾಕ್ ಡೌನ್ ಹೇರಲಾಗಿದ್ದರೂ, ಲಾಕ್ ಡೌನ್ ಉಲ್ಲಂಘಿಸಿಯೂ ಜನರು ಅನಗತ್ಯವಾಗಿ ಓಡಾಡುತ್ತಿರುವ ಹಿನ್ನೆಲೆ. ಪ್ಯಾರಾ ಮಿಲಿಟರಿ ಪೋರ್ಸ್ ಕರೆಸಿಕೊಳ್ಳಲು ಮುಂದಾದ ರಾಜ್ಯ ಸರ್ಕಾರ. ಎಚ್ಚರಿಕೆ ಮೀರಿಯೂ ಹೊರಬಂದ್ರೆ ಲಾಠಿ ಚಾರ್ಜ್. ಈ ನ್ಯೂಸ್ ನೋಡಿ,

error: Content is protected !!