fbpx

ಜನ್ ಧನ್ ಖಾತೆಗೆ ಹಣ ಹಾಕುವುದಾಗಿ ಮೋದಿ ಸರ್ಕಾರ ಘೋಷಿಸಿದ ಬೆನ್ನಲ್ಲೇ ದಾಖಲೆಗಳೊಂದಿಗೆ ಬ್ಯಾಂಕ್ ಗೆ ದೌಡಾಯಿಸಿದ ಮುಸ್ಲಿಂ ಮಹಿಳೆಯರು, ವೀಡಿಯೋ ನೋಡಿ

ಕೊರೋನ ವೈರಸ್ ಲಾಕ್ ಡೌನ್ ಬೆನ್ನಲ್ಲೇ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಸುಮಾರು 1.75ಲಕ್ಷ ಕೋಟಿ ಹಣವನ್ನು ಇದಕ್ಕಾಗಿ ಮೀಸಲಿಟ್ಟಿದೆ. ಇದೇ ಸಂದರ್ಭದಲ್ಲಿ ಮಹಿಳಾ ಜನ್ ಧನ್ ಖಾತೆಗಳಿಗೆ 500ರೂಪಾಯಿ ಹಣವನ್ನು ಹಾಕುವುದಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

ಇದನ್ನೂ ಓದಿ:  ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಈ ವ್ಯಕ್ತಿ ಮಾಡಿದ್ದೇನು ನೋಡಿ, ವೈರಲ್ ವಿಡಿಯೋ

ಆದೇಶ ಹೊರಡಿಸಿದ ಮಾರನೇದಿನವೇ ತಮ್ಮ ಖಾತೆಗಳಿಗೆ ಹಣ ಬಿದ್ದಿದೆ ಅಂದುಕೊಂಡ ಮುಸ್ಲಿಂ ಮಹಿಳೆಯರು ದಾಖಲೆಗಳೊಂದಿಗೆ ಸಾಲು ಸಾಲಾಗಿ ಬ್ಯಾಂಕ್ ಗಳಿಗೆ ದೌಡಾಯಿಸಿದ ಘಟನೆ ಉತ್ತರಪ್ರದೇಶದ ಮೀರಠ್ ನಲ್ಲಿ ನಡೆದಿದೆ. ಇಲ್ಲಿದೆ ನೋಡಿ ವೀಡಿಯೋ,


Continue Reading

Trending Short Videos


close

This will close in 26 seconds

error: Content is protected !!