ನಮ್ಮ ದೇಶದ ಪ್ರತಿಯೊಬ್ಬ ಪೊಲೀಸ್ ಇಲಾಖೆ ಸಿಬ್ಬಂದಿಗೂ ಅಭಿನಂದನೆಗಳು. ಪೋಲಿಸರು ನಮಗಾಗಿ ತಮ್ಮ ಜೀವವನ್ನು ಲೆಕ್ಕಿಸದೆ ತಮ್ಮ ಕುಟುಂಬದವರನ್ನು ಬಿಟ್ಟು ನಮಗಾಗಿ ಶ್ರಮಿಸುತ್ತಿದ್ದಾರೆ . ಅವರ ಕಾರ್ಯಕ್ಕೆ ನಮ್ಮ ಅಭಿನಂದನೆಗಳು ನಾವೆಲ್ಲರೂ ಅವರಿಗಾಗಿ ಮನೆಯಲ್ಲಿದ್ದು ಸಹಕರಿಸೋಣ,
ಅಪ್ಪಾ, ನನ್ನನ್ನು ಬಿಟ್ಟು ಹೋಗಬೇಡಿ. ಲಾಕ್ ಡೌನ್ ಕರ್ತವ್ಯಕ್ಕೆ ತೆರಳುತ್ತಿರುವ ಪೋಲೀಸ್ ಗೆ ಕಂದಮ್ಮನ ಅಳುಮುಖದ ಬೀಳ್ಕೊಡುಗೆ
10 months agoNews Hindustani