fbpx

ಪೋಲೀಸರ ಮೇಲೆ ಹಲ್ಲೆಮಾಡಿದ್ದ ತಾಜುದ್ದೀನ್ ಕಾಲಿಗೆ ಗುಂಡು ಹಾರಿಸಿದ ಪೋಲೀಸರು, ಕಾರಣವೇನು ಗೊತ್ತೇ?

PicsArt 03 26 09.03.17

ನಿನ್ನೆ ಭೂಪಸಂದ್ರದಲ್ಲಿ ಮನೆಗೆ ತೆರಳುವಂತೆ ಆದೇಶ ನೀಡಿದ ಕರ್ತವ್ಯನಿರತ ಪೊಲೀಸ್ ಪೇದೆಗಳ ಮೇಲೆ ಪುಂಡರು ಹಲ್ಲೆ ನಡೆಸಿದ್ದರು. ಪೊಲೀಸರು ಪುಂಡರಿಬ್ಬರನ್ನು ಅರೆಸ್ಟ್ ಮಾಡಿ, ಇಬ್ಬರ ಮೇಲೆಯೂ ಗೂಂಡಾಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಇದರಲ್ಲಿ ತಾಜುದ್ದೀನ್ ಎಂಬಾತ ಇವತ್ತು ಬೆಳಗ್ಗೆ ಮತ್ತೆ ಪೊಲೀಸರಿಗೆ ಕೈ ಮಾಡಿ ಎಸ್ಕೇಪ್ ಆಗೋಕೆ ಟ್ರೈ ಮಾಡಿದ್ದಾನೆ. ಜೀವ ರಕ್ಷಣೆಗೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಈಗ ಈ ಪುಡಿ ರೌಡಿ ಆಸ್ಪತ್ರೇಲಿ ಕಾಲು ಮುರ್ಕೊಂಡು ಬಿದ್ದಿದ್ದಾನೆ. ಸ್ಟೇಷನ್ನಲ್ಲೇ ಪೊಲೀಸರ ಮೇಲೆ ಕೈ ಮಾಡಿ ಓಡಿಹೋದ್ರೆ ಬಿಡ್ತಾರಾ…? ಕರೆಕ್ಟಾಗೇ ಮಾಡಿದ್ದಾರೆ. ವೀಡಿಯೋ ನೋಡಿ,


Continue Reading

Trending Short Videos

close

This will close in 26 seconds

error: Content is protected !!