ಭಾರತ ಆಧ್ಯಾತ್ಮದ ದೇಶ, ಇಲ್ಲಿನ ಉದ್ದಗಲಕ್ಕೂ ನಾವು ಸಾವಿರಾರು ಪುರಾತನ ದೇಗುಲಗಳನ್ನು ಕಾಣಬಹುದಾಗಿದೆ. ಇನ್ನು ಅನೇಲ ದೇಗುಲಗಳು ಪರಕೀಯರ ದಾಳಿಯಲ್ಲಿ ನಾಶವಾಗಿದೆ.
ನಮ್ಮ ದಕ್ಷಿಣ ಭಾರತದಲ್ಲೂ ಅನೇಕ ಪುರಾತನ ಪ್ರಸಿದ್ದ ದೇಗುಲಗಳಿವೆ. ಅದರಲ್ಲಿ ಪ್ರಮುಖ ದೇಗುಲ ಅಂದ್ರೆ ಆಂದ್ರ ಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪಸ್ವಾಮಿ ದೇಗುಲ. ಈ ದೇಗುಲದ ರಹಸ್ಯಗಳನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

Credit – Kannada Tech For You