ಜಗತ್ತಿನಲ್ಲಿ ನಾವು ಸಾವಿರಾರು ತರಹದ ಆಹಾರ ಪದಾರ್ಥಗಳನ್ನು ಕಾಣಬಹುದಾಗಿದೆ. ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಮನುಷ್ಯ ತಿನ್ನುವ ಆಹಾರ ಪದಾರ್ಥಗಳ ಶೈಲಿ ಬೇರೆ ಬೇರೆಯಾಗಿರುತ್ತೆ.
ಆದರೆ ಅಂತಹ ಆಹಾರಗಳಲ್ಲಿ ಕೆಲವು ಪ್ರಾಣಕ್ಕೆ ಕಂಟಕವಾಗುವಂತಹ ಆಹಾರಗಳೂ ಇವೆ. ಅದನ್ನು ತಯಾರಿಸುವಾಗ ಸ್ವಲ್ಪ ಎಚ್ಚರ ತಪ್ಪಿದ್ರೂ, ತಿನ್ನುವವನು ಸೀದ ಯಮನ ಪಾದಕ್ಕೆ ಸೇರಿಕೊಳ್ಳುತ್ತಾನೆ.
ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿಯನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

Credit- Kannada Tech For You