ಹಾವಿನಿಂದ ಮಗನನ್ನು ಕಾಪಾಡಿದ ತಾಯಿ, ತಾಯಿಯ ಸಮಯಪ್ರಜ್ಞೆಗೆ ಮಗು ಅಪಾಯದಿಂದ ಪಾರು. ತಾಯಿ ಮಗ ಮನೆಯಿಂದ ಹೊರ ಬರ್ತಿದ್ದಂತೆ ಮನೆ ಮುಂಭಾಗ ಇದ್ದ ಹಾವಿನ ಬಳಿ ಹೆಜ್ಜೆ ಇಟ್ಟ ಬಾಲಕ.
ಏಕಾಏಕಿ ಹೆಡೆ ಎತ್ತಿ ಬಾಲಕನಿಗೆ ಕಚ್ಚಲು ಯತ್ನಿಸಿದ ಹಾವು. ಹಾವನ್ನು ಕಂಡು ಚೀರಾಡುತ್ತ ಮಗು ಬಳಿಗೆ ಓಡಿ ಹೋದ ತಾಯಿ. ಇನ್ನೇನು ಹೆಡೆ ಎತ್ತಿ ಕಚ್ಚಲು ಹೋದ ಹಾವಿನಿಂದ ಮಗನನ್ನು ತನ್ನ ಪ್ರಾಣ ಪಣಕ್ಕಿಟ್ಟು ಕಾಪಾಡಿದ ತಾಯಿ.
