fbpx

ಈ ಭಾರೀ ಗಾತ್ರದ ಹದ್ದು ಪತ್ತೆಯಾಗಿದ್ದೆಲ್ಲಿ ಗೊತ್ತಾ? ವೈರಲ್ ವಿಡಿಯೋ ಇಲ್ಲಿದೆ ನೋಡಿ

ನೋಡೋಕೆ ಮನುಷ್ಯರಿಗೆ ಹದ್ದಿನ ವೇಷ ಧರಿಸಿದಂತೆ ಕಾಣುವ ಈ ಭಾರೀ ಗಾತ್ರದ ಹದ್ದುಗಳು ಬಹಳ ಅಪಾಯಕಾರಿ. ತನ್ನ ಗಾತ್ರಕ್ಕಿಂತ ದೊಡ್ಡ ಪ್ರಾಣಿಗಳನ್ನು ಹೊತ್ತೊಯ್ಯಬಲ್ಲ ತಾಕತ್ತು ಈ ಹದ್ದುಗಳಿಗೆ ಇವೆ.

ಲಾಟಿನ್ ಅಮೇರಿಕಾ ಭಾಗಗಳಲ್ಲಿ ಕಾಣಸಿಗುವ ಈ ವಿಶಿಷ್ಟ ಜಾತಿಯ ಹದ್ದುಗಳನ್ನು ‘ಹಾರ್ಪಿ ಈಗಲ್(ಹದ್ದು)’ ಎಂದು ಕರೆಯಲಾಗುತ್ತೆ. ಇದು 3.5 ರಿಂದ 4 ಅಡಿಯಷ್ಟು ಎತ್ತರಕ್ಕೆ ಬೆಳೆಯಬಲ್ಲದು, ತೂಕ ಸರಿಸುಮಾರು 10-12ಕೆಜಿ.


Continue Reading

display8963673947417105421

ಭಾರೀ ಗಾತ್ರದ ಈ ಹದ್ದುಗಳು ರೆಕ್ಕೆ ಬಿಚ್ಚಿದ್ರೆ ಒಂದು ತುದಿಯಿಂದ ಇನ್ನೊಂದು ತುದಿಗೆ ರೆಕ್ಕೆಯಗಲ 7.5ಅಡಿಗಳಷ್ಟು ಇದೆ. ಸುಮಾರು ಹತ್ತು ಕೆಜಿ ತೂಕದ ಪ್ರಾಣಿಯನ್ನು ಕಾಲಿನಿಂದ ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಹದ್ದುಗಳಿಗೆ ಇದೆ. ಈ ಹಕ್ಕಿಗಳು ಮುಖ್ಯವಾಗಿ ಮಂಗಗಳು, ಮೊಲಗಳನ್ನು ಭೇಟೆಯಾಡಿ ತಿನ್ನುತ್ತವೆ.

ಇದನ್ನೂ ಓದಿ:  'ಪೊಗರು' ಚಿತ್ರದ 'ಖರಾಬು' ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಪುಟ್ಟ ಮಗು! ವೈರಲ್ ವಿಡಿಯೋ ನೋಡಿ

ಸದ್ಯ ಪ್ರಪಂಚದಲ್ಲಿ ಈ ಜಾತಿಗೆ ಸೇರಿದ 50ಸಾವಿರ ಹಕ್ಕಿಗಳಿದ್ದು, ಕಾಡು ನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಇದರ ಸಂಖ್ಯೆ ಕಮ್ಮಿಯಾಗುತ್ತಿದೆ. ಈ ಭಾರೀ ಗ್ರಾತ್ರದ ಹದ್ದಿನ ವಿಡಿಯೋ ನೋಡಿ ಇಲ್ಲಿದೆ,

Watch Video

Trending Short Videos

close

This will close in 26 seconds

error: Content is protected !!