ಬೇಟೆಯಾಡುವುದರಲ್ಲಿ ಚಿರತೆಗಳು ಬಹಳ ಚಾಣಾಕ್ಷ ಪ್ರಾಣಿಗಳು. ತಮ್ಮ ಬೇಟೆಯನ್ನು ಸೂಕ್ಷ್ಮವಾಗಿ ಗಮನಿಸಿ ಬಹಳ ಚಾಣಾಕ್ಷತನದಿಂದ ಬೇಟೆಯಾಡಿ ಕೊಲ್ಲುತ್ತವೆ.
ಅಂತಹದ್ದೆ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಮರದ ಮೇಲೆ ಕುಳಿತಿದ್ದ ಹಕ್ಕಿಯನ್ನು ಚಿರತೆಯೊಂದು ಸುಮಾರು ಇಪ್ಪತ್ತು ಅಡಿ ಎತ್ತರಕ್ಕೆ ಜಿಗಿದು ಬೇಟೆಯಾಡಿದೆ. ಹಕ್ಕಿಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಚಿರತೆ ಬಾಯಿಗೆ ಆಹಾರವಾಗಿ ಹೋಗಿದೆ.
ಈ ವಿಡಿಯೋವನ್ನು ‘Corbett Expert’ ಎಂಬ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಲಾಗಿದ್ದು, ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ರಿಟ್ವೀಟ್ ಮಾಡಿದ್ದಾರೆ. ಇಲ್ಲಿದೆ ನೋಡಿ ಚಿರತೆ ಬೇಟೆಯಾಡುತ್ತಿರುವ ರೋಚಕ ವಿಡಿಯೋ,
Watch Video
Leopards never fail to amaze me! Vc- SM#leopards #wildlife #wildlifephotography #photoshop #photography #photographer @susantananda3 @Helen75260796 @toothpick97 @drqayumiitk @dharamifs_HP @djohnstonjda @NeilCairns16 @ScottishBirder @davidfettes @jon77lees @Doxybirder @vyasad pic.twitter.com/urFJLf7x1t
— Corbett Expert (@corbett_expert) August 6, 2020