fbpx

ಮರದ ನೆರಳಲ್ಲಿ ಕ್ಯಾರಮ್ ಆಡ್ತಾ ಇದ್ದೋರನ್ನ ಅಟ್ಟಾಡಿಸಿ ಓಡಿಸಿದ ಪೋಲೀಸ್ ಡ್ರೋನ್, ವೀಡಿಯೋ ನೋಡಿ

ಕೊರೋನಾ ಸೋಂಕಿತರ ಪ್ರಮಾಣ ದೇಶದಲ್ಲಿ ದಿನೇದಿನೇ ಏರಿಕೆಯಾಗುತ್ತಿದ್ದರೂ ಕೆಲ ಜನರಿಗೆ ಇನ್ನೂ ಬುದ್ದಿಬಂದಿಲ್ಲ. ಕೊರೋನಾ ನಿಯಂತ್ರಣಕ್ಕೆ ಲಾಕ್-ಡೌನ್ ಹಾಕಲಾಗಿದ್ದರೂ ಜನ ಕ್ಯಾರೇ ಅನ್ನುತ್ತಿಲ್ಲ.

ಇದೀಗ ಇಂತಹವರನ್ನು ಮಟ್ಟಹಾಕಲು ಪೋಲೀಸರು ಡ್ರೋನ್ ಕ್ಯಾಮರಾ ಬಳಕೆಗೆ ಮುಂದಾಗಿದ್ದಾರೆ. ಅನೇಕ ರಾಜ್ಯಗಳಲ್ಲಿ ಅದಾಗಲೇ ಡ್ರೋನ್ ಪ್ರಯೋಗ ಯಶಸ್ವಿಯಾಗಿದೆ. ಮೊರಾದಾಬಾನಲ್ಲಿ ಡಾಕ್ಡರ್, ಪೋಲೀಸರ ಮೇಲೆ ಧಾಳಿ ನಡೆಸಿದವರನ್ನು ಬಂದಿಸಲು ನೆರವಾಗಿದ್ದು ಇದೇ ಡ್ರೋನ್ ಕ್ಯಾಮರಾಗಳು.


Continue Reading

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಲಾಕ್-ಡೌನ್ ಆದೇಶ ಉಲ್ಲಂಘಿಸಿ ಮರದ ನೆರಳಿನಲ್ಲಿ ಕುಳಿತು ಕ್ಯಾರಮ್ ಆಡುತ್ತಿದ್ದವರನ್ನ ತಮಿಳು ನಾಡು ಪೋಲೀಸರು ಡ್ರೋನ್ ಕ್ಯಾಮರಾದ ಮೂಲಕ ಬೆನ್ನತ್ತಿದ್ದಾರೆ. ವೀಡಿಯೋ ನೋಡಿ,

Trending Short Videos

close

This will close in 26 seconds

error: Content is protected !!