fbpx

Please assign a menu to the primary menu location under menu

ಮನೆಯ ಟೆರೇಸ್ ನಲ್ಲಿ ಕುಳಿತು ಗಾಳಿಪಟ ಹಾರಿಸಿದ ಕೋತಿ, ವೈರಲ್ ವೀಡಿಯೋ ನೋಡಿ

ಕೊರೋನಾ ಲಾಕ್-ಡೌನ್ ನಿಂದಾಗಿ ಮನುಷ್ಯ ಮನೆಯಲ್ಲಿ ಬಂದಿಯಾಗಿದ್ದರೆ ಕಾಡಿನಲ್ಲಿದ್ದ ಪ್ರಾಣಿಗಳು ಇದೀಗ ನಾಡಿನಲ್ಲಿ ರಾಜಾರೋಷವಾಗಿ ಓಡಾಡಲು ಶುರುಮಾಡಿದೆ. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಮಂಗವೊಂದು ಮನೆಯ ಟೆರೇಸ್ನಲ್ಲಿ ಕುಳಿತು ಗಾಳಿಪಟ ಹಾರಿಸುತ್ತಿರುವುದನ್ನು ಕಾಣಬಹುದಾಗಿದೆ. ವೀಡಿಯೋ ಇಲ್ಲಿದೆ ನೋಡಿ,

video

error: Content is protected !!