fbpx

Please assign a menu to the primary menu location under menu

ಲಾಕ್-ಡೌನ್ ಉಲ್ಲಂಘಿಸಿದವರನ್ನ ಅಟ್ಟಾಡಿಸಿ ಓಡಿಸಿದ ಘೇ೦ಡಾಮೃಗ, ವೈರಲ್ ವೀಡಿಯೋ ನೋಡಿ

ಕೊರೋನಾ ವೈರಸ್ ಕಾರಣದಿಂದ ಪ್ರಪಂಚದಾದ್ಯಂತ ಬಹುತೇಕ ದೇಶಗಳಲ್ಲಿ ಲಾಕ್-ಡೌನ್ ಹೇರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳ ಓಡಾಟ ಬಹುತೇಕ ಕಡಿಮೆಯಾಗಿದ್ದು ಕಾಡಿನಲ್ಲಿ ಬಂದಿಯಾಗಿದ್ದ ಪ್ರಾಣಿಗಳು ಈಗ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ.

ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನದಿಂದ ಹೊರಬಂದ ಘೇಂಡಾಮೃಗವೊಂದು ರಸ್ತೆಯಲ್ಲಿ ನಿಂತಿದ್ದ ಜನರನ್ನು ಅಟ್ಟಾಡಿಸಿ ಓಡಿಸಿದೆ. ಲಾಕ್-ಡೌನ್ ಇದ್ದರೂ ರಸ್ತೆಗೆ ಇಳಿದ ಜನರನ್ನು ಓಡಿಸಿದ್ದಕ್ಕಾಗಿ ಘೇಂಡಾಮೃಗವನ್ನು ಲಾಕ್-ಡೌನ್ ಪರಿಶೀಲನೆಗೆ ನೇಪಾಳ ಸರ್ಕಾರ ನಿಯೋಜಿಸಿದ್ದೇ ಎಂದು ಟ್ರೋಲ್ ಮಾಡಲಾಗುತ್ತಿದೆ.

Watch Video

error: Content is protected !!