ಪ್ರಧಾನಿ ಮೋದಿಯವರು ಕೊರೋನಾ ವಿರುದ್ಧದ ಹೋರಾಟಕ್ಕೆ ದೇಶದ ಜನರ ಒಗ್ಗಟ್ಟು ಪ್ರದರ್ಶಿಸಲು ದೀಪ ಬೆಳಗುವಂತೆ ಕರೆ ನೀಡಿದ, ಕೆಲವು ವಿಕೃತ ಮನಸ್ಸುಗಳು ಅದರಲ್ಲಿಯೂ ತಮ್ಮ ಷಂಡತನ ಪ್ರದರ್ಶಿಸಿದ್ದಾರೆ. ರಾಮ್ ಗೋಪಾಲ್ ವರ್ಮ ಎಂಬ ಅಡ್ನಾಡಿ ಸಿನಿಮಾ ನಿರ್ದೇಶಕ ದೀಪ ಹಚ್ಚೋ ಬದಲು ಸಿಗರೇಟ್ ಹಚ್ಚಿ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಆತನ ವಿಕೃತಿಯ ವೀಡಿಯೋ ನೋಡಿ,
9 PM pic.twitter.com/EuZhMv9BVP
— Ram Gopal Varma (@RGVzoomin) April 5, 2020