fbpx

ಕೊರೋನಾ ವೈರಸ್ ಗೆ ಉಗ್ರ ಶಿಕ್ಷೆ ನೀಡುತ್ತಿರುವ ಯುವಕ, ವೀಡಿಯೋ ವೈರಲ್

ಕೊರೋನಾ ವೈರಸ್ ಹರಡೋದನ್ನ ತಡೆಯಲು ಕೇಂದ್ರಸರ್ಕಾರ 21ದಿನಗಳ ಲಾಕ್-ಡೌನ್ ಹೊರಡಿಸಿದೆ. ಈ ಸಂದರ್ಭದಲ್ಲಿ ಹಲವರು ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರೆ, ಇನ್ನು ಕೆಲವರು ಈ ಲಾಕ್-ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತವರಿಗೆ ಮನೋರಂಜನೆ ಒದಗಿಸುವಂತಹ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇಲ್ಲೊಬ್ಬ ಯುವಕ ಕೊರೋನಾ ವೈರಸ್ ಗೆ ಉಗ್ರ ಶಿಕ್ಷೆ ನೀಡುತ್ತಿರುವ ಫನ್ನೀ ವೀಡಿಯೋ ಮಾಡಿ ಹಂಚಿಕೊಂಡಿದ್ದಾನೆ, ವೀಡಿಯೋ ಇಲ್ಲಿದೆ ನೋಡಿ.

error: Content is protected !!