fbpx

ತಾಯಿಯಿಂದ ಬೇರ್ಪಟ್ಟು ಕರುವಿನ ನರಳಾಟ, ಕೊನೆಗೂ ತಾಯಿ ಸಿಕ್ಕಾಗ ಅದರ ಸಂಭ್ರಮ ಹೇಗಿತ್ತು ನೋಡಿ(ವೀಡಿಯೋ)

ಆಹಾರ ಹುಡುಕುವ ಭರದಲ್ಲಿ ಕರುವೊಂದು ತಾಯಿಯಿಂದ ಬೇರ್ಪಟ್ಟು ನರಳಾಡಿದ ಘಟನೆ ಗದಗದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಸಂಪೂರ್ಣ ದೃಷ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಕರುವು ತಾಯಿಯನ್ನು ಹುಡುಕಾಡುತ್ತಾ ರಸ್ತೆಯಲ್ಲಿ ಓಡಾಡುವ ಮನಕಲಕುವ ದೃಷ್ಯ ಸೆರೆಯಾಗಿದೆ. ಕೊನೆಗೂ ತಾಯಿ ಸಿಕ್ಕಾಗ ಕರು ಸಂಭ್ರಮವೂ ವೀಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿದೆ ನೋಡಿ ವೀಡಿಯೋ,

error: Content is protected !!